10th social science|yuropiyannara agamana
ಭಾರತಕ್ಕೆ ಯುರೋಪಿಯನ್ನರ ಆಗಮನ ಅಭ್ಯಾಸಗಳು 1. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ. 1. 1453ರಲ್ಲಿ ಅಟೋಮಾನ್ ಟರ್ಕರು ಕಾನ್‌ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. 2. ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂ ವಾಸ್ಕೋಡಗಾಮಾ ಡು ಹಿಡಿದನು. 3. 1741ರಲ್ಲಿ ಡಚ್ಚರು ತಿರುವಾಂಕೂರು ಮೇಲೆ ಯುದ್ಧ ಸಾರಿದರು. 4. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಪಾಂಡಿಚೇರಿ. 5. 1757ರಲ್ಲಿ ರಾಬರ್ಟ್ ಕೈವನು ಮತ್ತು ಸಿರಾಜ್- ಉದ್-ದೌಲನ ನಡುವೆ ನಡೆದ ಕದನ ಪ್ಲಾಸಿ 6. … Read more