8th science|micro-organisms friend and foe|ಸೂಕ್ಷ್ಮಜೀವಿಗಳು: ಮಿತ್ರ ಮತ್ತು ಶತ್ರು

ಅಭ್ಯಾಸಗಳು 1. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರದಿಂದ ಭರ್ತಿ ಮಾಡಿ. (a) ಸೂಕ್ಷ್ಮಜೀವಿಗಳನ್ನು ಸೂಕ್ಷ್ಮದರ್ಶಕ ಉಪಕರಣದ ಸಹಾಯದಿಂದ ಕಾಣಬಹುದು. (b) ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ನೀಲಿ ಹಸಿರು ಶೈವಲಗಳು ಗಾಳಿಯಿಂದ ನೇರವಾಗಿ ನೈಟ್ರೋಜನ್‌ ಅನ್ನು ಸ್ಥಿರೀಕರಿಸುತ್ತವೆ. (c) ಆಲ್ಕೋಹಾಲ್‌ಅನ್ನು  ಯೀಸ್ಟ್ ಸೂಕ್ಷ್ಮಜೀವಿಯ ಸಹಾಯದಿಂದ ಉತ್ಪಾದಿಸಲಾಗುತ್ತದೆ. (d) ಕಾಲರಾ ರೋಗವು ಬ್ಯಾಕ್ಟೀರಿಯಾ ದಿಂದ ಉಂಟಾಗುತ್ತದೆ. 2. ಸರಿಯಾದ ಉತ್ತರವನ್ನು ಗುರುತಿಸಿ (a) ಇದರ ಉತ್ಪಾದನೆಯಲ್ಲಿ ಯೀಸ್ಟ್ಅನ್ನು ಬಳಸಲಾಗುತ್ತದೆ. (i) ಸಕ್ಕರೆ                                      (ii) ಆಲ್ಕೋಹಾಲ್ (iii) ಹೈಡ್ರೋಕ್ಲೋರಿಕ್ ಆಮ್ಲ (iv) … Read more