7th ವಿಜ್ಞಾನ ಪ್ರಶ್ನೋತ್ತರ|7th science question and answer

1. ಸಸ್ಯಗಳಲ್ಲಿ ಪೋಷಣೆ ಅಭ್ಯಾಸಗಳು 1. ಜೀವಿಗಳು ಆಹಾರವನ್ನು ಏಕೆ ಸೇವಿಸಬೇಕು? ಉತ್ತರ:- ಜೀವಿಗಳು ಬದುಕಲು, ದೇಹದ ಬೆಳವಣಿಗೆಗೆ ಹಾಗೂ ಶಕ್ತಿಯನ್ನು ಪಡೆಯಲು ಆಹಾರವನ್ನು ಸೇವಿಸಬೇಕು. ಜೈವಿಕ ಕ್ರಿಯೆಗಳಿಗೆ ಬೇಕಾದ ಶಕ್ತಿಯನ್ನು ಪಡೆಯಲು ಜೀವಿಗಳ ದೇಹ ನಿರ್ಮಾಣಕ್ಕೆ  ಮತ್ತು ಹಾನಿಗೊಳಗಾದ ದೇಹದ ಭಾಗಗಳ ದುರಸ್ತಿಗೆ  ಆಹಾರವನ್ನು ಸೇವಿಸಬೇಕು. 2. ಪರಾವಲಂಬಿ ಮತ್ತು ಕೊಳೆತಿನಿಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ. ಉತ್ತರ:-ಪರಾವಲಂಬಿಗಳು  : ಪರಾವಲಂಬಿಗಳು ಬೇರೆ ಸಸ್ಯ/ಪ್ರಾಣಿಗಳಿಂದ ಆಹಾರವನ್ನು ಪಡೆಯುತ್ತವೆ.  ಉದಾ: ಕಸ್ಕ್ಯೂಟ, ಜಂತು ಹುಳು. ಕೊಳೆತಿನಿಗಳು: ಕೊಳೆತಿನಿಗಳು ಸತ್ತ … Read more