10 social|sarvajanika adalita ondu parichaya|ಸಾರ್ವಜನಿಕಆಡಳಿತ- ಒಂದುಪರಿಚಯ
ರಾಜ್ಯಶಾಸ್ತ್ರ ಅಧ್ಯಾಯ – ೬ ಸಾರ್ವಜನಿಕ ಆಡಳಿತ- ಒಂದು ಪರಿಚಯ ಅಭ್ಯಾಸಗಳು I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. 1. ಸಾರ್ವಜನಿಕ ಆಡಳಿತದ ಪಿತಾಮಹ ವುಡೋ ವಿಲ್ಸನ್ 2. ಸಾರ್ವಜನಿಕ ಆಡಳಿತ ಪದವನ್ನು ಪ್ರಪ್ರಥಮ ಬಾರಿಗೆ ಬಳಸಿದವರು ಅಲೆಕ್ಸಾಂಡರ್ ಹ್ಯಾಮಿಲ್ಟನ್ 3. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ. 4. ಸಂವಿಧಾನದ 315ನೇ ವಿಧಿಯು ರಾಜ್ಯ ಲೋಕಸೇವಾ ಆಯೋಗದ ಕುರಿತು ತಿಳಿಸುತ್ತದೆ. II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ … Read more