10th kannda padya: sankalpa geete

ಸಂಕಲ್ಪ ಗೀತೆ ಅಭ್ಯಾಸ (ಪ್ರಶೋತ್ತರಗಳು) ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು? ಉತ್ತರ:- ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಿಂದ ಮುನ್ನಡೆಸಬೇಕು. 2. ನದೀಜಲಗಳು ಏನಾಗಿವೆ? ಉತ್ತರ:- ನದೀಜಲಗಳು ಕಲುಷಿತವಾಗಿವೆ. 3. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು? ಉತ್ತರ:- ಕಲುಷಿತವಾದ ಈ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು. 4. ಕಾಡುಮೇಡುಗಳ ಸ್ಥಿತಿ ಹೇಗಿದೆ? ಉತ್ತರ:- ಕಾಡುಮೇಡುಗಳು ಬರಡಾಗಿವೆ. 5. ಯಾವ ಎಚ್ಚರದೊಳು ಬದುಕಬೇಕಿದೆ? ಉತ್ತರ:- ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಾಗಿದೆ. ಆ) … Read more