10 social|samajika stara vinyasa|ಸಾಮಾಜಿಕಸ್ತರವಿನ್ಯಾಸ

ಸಮಾಜಶಾಸ್ತ್ರ ಅಧ್ಯಾಯ – 8 ಸಾಮಾಜಿಕ ಸ್ತರವಿನ್ಯಾಸ. ಅಭ್ಯಾಸಗಳು I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. 1. ಮಾನವಕುಲ ತಾನೊಂದೇ ವಲಂ ಎಂದು ಹೇಳಿದವರು ಆದಿಕವಿ ಪಂಪ. 2. ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು ಮಹಾತ್ಮ ಗಾಂಧೀಜಿ. 3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ  17ನೆಯ ವಿಧಿಯು ಘೋಷಿಸಿದೆ. II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ. 4. ಸಾಮಾಜಿಕ ಸ್ತರ ವಿನ್ಯಾಸ ಎಂದರೇನು? ಉತ್ತರ:- … Read more