8th social notes|rajyashastrada arta mattu mahatva question and answer
ಅಧ್ಯಾಯ 7 ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ ಅಭ್ಯಾಸ–ಪ್ರಶ್ನೋತ್ತರಗಳು |. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. 1.ಪಾಲಿಟಿಕ್ಸ್ ಎಂಬ ಪದವು ಪೊಲಿಸ್ ಎಂಬ ಗ್ರೀಕಪದದಿಂದ ಉತ್ಪತ್ತಿಗೊಂಡಿದೆ. 2 ರಿಪಬ್ಲಿಕ್’ ಗಂಥದ ಕರ್ತೃ ಸಾಕ್ರೆಟಿಸ್ ನ ಶಿಷ್ಯ ಪ್ಲೇಟೋ. 3 ಅರಿಸ್ಟಾಟಲ್, ರಾಜ್ಯಶಾಸ್ತ್ರವನ್ನು ಕುರಿತು ರಚಿಸಿದ ಕೃತಿ ಪಾಲಿಟಿಕ್ಸ್. 4 ರಾಜ್ಯಶಾಸ್ತ್ರದ ಬಗೆಗಿನ ಮಾಹಿತಿ ಹೊಂದಿರುವ ಕೌಟಿಲ್ಯನ ಕೃತಿ ಅರ್ಥಶಾಸ್ತ್ರ. ||.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 5.ರಾಜ್ಯಶಾಸ್ತ್ರ ಎಂದರೇನು?ಉತ್ತರ:- ರಾಜ್ಯ, ಸರ್ಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳನ್ನು … Read more