7th social|rajya sarkara|ರಾಜ್ಯಸರ್ಕಾರ

ರಾಜ್ಯ ಸರ್ಕಾರ ಅಭ್ಯಾಸ 1. ಶಿಕ್ಷಕರ ಪ್ರತಿನಿಧಿಗಳು ವಿಧಾನಪರಿಷತ್ ಸದನದ ಸದಸ್ಯರು. 2. ಸುವರ್ಣ ಸೌಧ ಬೆಳಗಾವಿ ನಗರದಲ್ಲಿದೆ. 3. ವಿಧಾನಸಭೆ ಕಲಾಪಗಳು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತದೆ. 4. ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. 5. ಕರ್ನಾಟಕ ವಿಧಾನಸಭೆ ಸದಸ್ಯರ ಸಂಖ್ಯೆ 224 ||.ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ. 1. ದ್ವಿಸದನ ಪದ್ಧತಿ ಎಂದರೇನು? ಉತ್ತರ:-ರಾಜ್ಯ ಶಾಸಕಾಂಗವು ಎರಡು ಸದನಗಳನ್ನು ಹೊಂದಿದ್ದರೆ ಅದನ್ನು  ದಿಸದನ ಪದ್ದತಿ ಎನ್ನುವರು. ಉದಾ: ಕರ್ನಾಟಕ – ವಿಧಾನಪರಿಷತ್ (ಮೇಲ್ಮನೆ) ಮತ್ತು  ವಿಧಾನಸಭೆ (ಕೆಳಮನೆ) … Read more