8th social|prachina bharatada nagarikategalu:sindhu-saraswati nagarikate mattu vedagala kalada nagarikate
ಅಧ್ಯಾಯ 3 ಪ್ರಾಚೀನ ಭಾರತದ ನಾಗರಿಕತೆಗಳು :ಸಿಂಧೂ – ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲದ ನಾಗರಿಕತೆ. ಅಭ್ಯಾಸಗಳು I. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿರಿ. 1. ಸಿಂಧೂ-ಸರಸ್ವತಿ ನಾಗರೀಕತೆಯ ಮುದ್ರೆಗಳ ಮೇಲೆ ಕಂಡುಬಂದಿರುವ ಲಿಪಿಯನ್ನು ಚಿತ್ರಲಿಪಿ ಎಂದು ಕರೆಯಲಾಗಿದೆ. 2. ಈ ನಾಗರೀಕತೆಯ ಸಮುದ್ರ ವಾಣಿಜ್ಯದ ಪ್ರಮುಖ ಕೇಂದ್ರ ಲೋಥಾಲ್. 3. ಮಳೆ ನೀರನ್ನು ಯುಕ್ತವಾಗಿ ಸಂಗ್ರಹಿಸಿದ ವ್ಯವಸ್ಥೆಯಿದ್ದ ತಾಣ ದೋಲಾವೀರಾ II. ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ. 4. ಸಿಂಧೂ – … Read more