7th Standard maths Integers notes|Poornankagalu
ಪೂರ್ಣಾಂಕಗಳು ಅಭ್ಯಾಸ 1.1 1. (a) ಮೊತ್ತ -7 (b) ವ್ಯತ್ಯಾಸ -10 (c) ವ್ಯತ್ಯಾಸ 0, ಆಗಿರುವಂತೆ ಒಂದು ಜೊತೆ ಪೂರ್ಣಾಂಕಗಳನ್ನು ಬರೆಯಿರಿ. (a) − 8 + (+1) = −7 (b) − 12 − (−2) = −10 (c) 5 + (−5) = 0 2. (a) ವ್ಯತ್ಯಾಸ 8 ಆಗುವಂತೆ ಒಂದು ಜೊತೆ ಋಣ ಪೂರ್ಣಾಂಕಗಳನ್ನು ಬರೆಯಿರಿ. (b) ಮೊತ್ತ -5 ಆಗುವಂತೆ ಒಂದು ಋಣ ಪೂರ್ಣಾಂಕ … Read more