9th social| pashchatya darmagalu|ಪಾಶ್ಚಾತ್ಯಧರ್ಮಗಳು
ಪಾಶ್ಚಾತ್ಯ ಧರ್ಮಗಳು ಅಭ್ಯಾಸಗಳು |.ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ: 1. ಯಹೂದಿ ಧರ್ಮದ ಮೂಲ ಪುರುಷ ಅಬ್ರಹಾಂ 2. ಪಾರ್ಸಿ ಧರ್ಮದ ಸ್ಥಾಪಕರು ಜರತುಷ್ಟ 3. ಯೇಸುಕ್ರಿಸ್ತರು ಹುಟ್ಟಿದ ಸ್ಥಳ ಬೆತ್ಲ ಹ್ಯಾಂ 4. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ ಗೋಲ್ಗೊಥ 5. ಕ್ರೈಸ್ತ ಧರ್ಮವು ರೋಮಿನ ರಾಜಧರ್ಮವಾಗಿದ್ದುದು ಚಕ್ರವರ್ತಿ ಕಾನ್ಸ್ಟಾಂಟೈನ್ ನ ಆಳ್ವಿಕೆಯ ಅವಧಿಯಲ್ಲಿ. 6.ಮೊಹಮ್ಮದ್ ಪೈಗಂಬರರು ಹುಟ್ಟಿದ ಸ್ಥಳ ಮೆಕ್ಕಾ 7. ಇಸ್ಲಾಂನ ಪವಿತ್ರ ಗ್ರಂಥ ಕುರಾನ್ 8. ಮೊಹಮ್ಮದ್ ಪೈಗಂಬರರ … Read more