7th social|madya ugada uorope|ಮಧ್ಯಯುಗದ ಯುರೋಪ್

ಮಧ್ಯಯುಗದ ಯುರೋಪ್ ಅಭ್ಯಾಸ I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ: 1. ಪುನರುಜ್ಜಿವನ ಸಾ.ಶ 1400-1600 ರ ಕಾಲಾವಧಿ ಯಲ್ಲಿ ಆರಂಭವಾಯಿತು. 2. ಪುನರುಜ್ಜಿವನ ಕಾಲದ ಪ್ರಖ್ಯಾತ ಚಿತ್ರಕಾರರು ಲಿಯೋನಾರ್ಡೋ-ದ-ವಿಂಚಿಮತ್ತು ಮೈಕೆಲೆಂಜೆಲೋ 3. ಕೊಲಂಬಸ್ ಅಮೇರಿಕಾದ ಮೂಲವಾಸಿಗಳನ್ನು ರೆಡ್ ಇಂಡಿಯನ್ಸ್ ಎಂದು ಕರೆದನು. 4. ಭೂ ಪ್ರದಕ್ಷಿಣಿಯನ್ನು ಮಾಡಿದ ಮೊದಲ ಹಡಗು ವಿಕ್ಟೋರಿಯಾ 5. ಜರ್ಮಿನಿಯಲ್ಲಿ ಧಾರ್ಮಿಕ ಸುಧಾರಣ ಚಳುವಳಿಯನ್ನು ಪ್ರಾರಂಭಿಸಿದವರು ಮಾರ್ಟಿನ್ ಲೂಥರ್ II. ಗುಂಪುಗಳಲ್ಲಿ ಚರ್ಚಿಸಿ ಸಂಕ್ಷಿಪ್ತವಾಗಿ ಉತ್ತರಿಸಿ. 1. … Read more