8th kannada poem|kannadigara tayi|ಕನ್ನಡಿಗರತಾಯಿ

೧. ಕನ್ನಡಿಗರ ತಾಯಿ ಅಭ್ಯಾಸ ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ನಮ್ಮನ್ನು ಆಳುವವಳು ಯಾರು? ಉತ್ತರ:-ನಮ್ಮನ್ನು ಆಳುವವಳು “ಕನ್ನಡ ತಾಯಿ”. 2. ಲತೆ ಯಾವುದನ್ನೆಲ್ಲಾ ನೀಡುತ್ತದೆ? ಉತ್ತರ:-ಸೊಗಸಾದ ಎಲೆಗಳು (ಪತ್ರೆಗಳು) ಹೂಗಳನ್ನೆಲ್ಲಾ ಲತೆ ನೀಡುತ್ತದೆ. 3. ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು? ಉತ್ತರ:-ವಿದ್ಯಾರಣ್ಯರು ಕನ್ನಡ ತಾಯಿಯ ಬಸಿರ ಹೊನ್ನಗನಿ. 4. ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸ ಬೇಕು? ಉತ್ತರ:-ಕನ್ನಡ ತಾಯಿಯ ಹಾಡನ್ನು ಹೊಸದಾದ ಕಿನ್ನರಿಯಲ್ಲಿ ಉಕ್ಕಿಸಬೇಕು. 5. ಕನ್ನಡಿಗರ ಪಾಡು … Read more