7th social|jagattina pramukha ghatanegalu

ಜಗತ್ತಿನ ಪ್ರಮುಖ ಘಟನೆಗಳು ಅಭ್ಯಾಸಗಳು 1. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್. 2. ಮಹಮದ್ ಪೈಗಂಬರ್ ಜನಿಸಿದ ಸ್ಥಳ ಮೆಕ್ಕ (ಅರಬ್ ದೇಶ). 3. ಕುಬ್ಲಾಯ್ ಖಾನ್ ಚಂಗಿಸ್ ಖಾನ್ ರ ಮೊಮ್ಮಗ. 4. ಟರ್ಕರ ಮೂಲ ಮಧ್ಯ ಏಷ್ಯಾದ ತುರ್ಕಿಸ್ತಾನ. II. ಗುಂಪುಗಳಲ್ಲಿ ಚರ್ಚಿಸಿ ಸಂಕ್ಷಿಪ್ತವಾಗಿ ಉತ್ತರಿಸಿ. 1. ಯೇಸುಕ್ರಿಸ್ತ ಎಲ್ಲಿ ಜನಿಸಿದರು? ಅವರ ತಾಯಿ ಯಾರು? ಉತ್ತರ:-ಯೇಸುಕ್ರಿಸ್ತ ಇಸ್ರೇಲ್ ದೇಶದ ಬೆತ್ಲಹೆಂ ಎಂಬಲ್ಲಿ ಜನಿಸಿದರು. ಇವರ ತಾಯಿ – ಮೇರಿ. 2. ಯೇಸುಕ್ರಿಸ್ತರ ಮುಖ್ಯ … Read more