7th kannda|huttari hAdu|ಹುತ್ತರಿ ಹಾಡು
ಅಭ್ಯಾಸಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1) ಕಾವೇರಿ ಹೇಗೆ ಹೊಳೆಯುತ್ತಾಳೆ? ಉತ್ತರ:- ಕಾವೇರಿಯು, ಮುಗಿಲಲ್ಲಿ ಮಿಂಚು ಹೊಳೆಯುವಂತೆ ಹೊಳೆ-ಹೊಳೆ ಹೊಳೆಯುವಳು. 2) ಸೋಲು ಸಾವರಿಯದವರು ಯಾರು? ಉತ್ತರ:-ಸೋಲು ಸಾವರಿಯವರು ಕೊಡವರು. 3) ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ ? ಉತ್ತರ:-ಕೊಡಗು, ಬೊಮ್ಮಗಿರಿಯಿಂದ-ಪುಷ್ಪಗಿರಿ ಪರ್ಯಂತ ಬೆಳೆದಿದೆ. 4) ಕಾವೇರಿಯ ತವರ್ಮತೆ ಯಾವುದು? ಉತ್ತರ:-‘ಕೊಡಗು’, (ಕೊಡಗಿನ ತಲಕಾವೇರಿ) ಕಾವೇರಿಯ ತವರ್ಮನೆ. 5) ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು? ಉತ್ತರ:-ಪಾತುರೆಕೋಲ ಹೊಯ್ಲಿಗೆ ಕುಣಿವ ಪದ … Read more