8th social|Bharata varsha question and answer|

ಅಧ್ಯಾಯ 2, ಭರತವರ್ಷ : ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ ಅಭ್ಯಾಸ-ಪ್ರಶ್ನೋತ್ತರಗಳು |.ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ 1 ಭಾರತವು ಒಂದು ಪರ್ಯಾಯ ದ್ವೀಪವಾಗಿದೆ. 2 ಬೂದಿಯ ಕುರುಹುಗಳು ಕರ್ನೂಲಿನ ಗವಿಗಳಲ್ಲಿ  ದೊರೆತಿವೆ. 3 ಮಧ್ಯಶಿಲಾಯುಗದ ಪರಿಕರಗಳನ್ನು ಸೂಕ್ಷ್ಮ ಶಿಲಾಪರಿಕರಗಳು  ಎಂದು ಕರೆಯುತ್ತಾರೆ. ||.ಸಂಕ್ಷಿಪ್ತವಾಗಿ ಉತ್ತರಿಸಿ. 4 ಭಾರತದ ಭೂ ಮೇಲ್ಮೈ ರಚನೆಯನ್ನು ಸ್ಕೂಲವಾಗಿ ತಿಳಿಸಿ ? ಉತ್ತರ:- ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ಭಾರತವು ಒಂದು … Read more