9th social|artika rachane|ಆರ್ಥಿಕ ರಚನೆ

ಆರ್ಥಿಕ ರಚನೆ ಅಭ್ಯಾಸ |.ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ. 1.ರಚನಾತ್ಮಕ ಬದಲಾವಣೆ ಆರ್ಥಿಕ ಚಟುವಟಿಕೆಗೆ ಸಂಬಂಧವಾಗಿದೆ. 2. ಪುರಾತನ ಆರ್ಥಿಕತೆಯಲ್ಲಿ ಕೃಷಿ ಪ್ರಧಾನವಾಗಿತ್ತು. 3. ಸರಳ ಆರ್ಥಿಕತೆಯಲ್ಲಿ ಎರಡು ವಲಯಗಳು ಇರುತ್ತವೆ. 4. ಸ್ಥಿರಾತ್ಮಕ ಅರ್ಥಶಾಸ್ತ್ರ ಗ್ರೀಕ್‌ನ ಸ್ಟಾಟಿಕೆ ಪದದಿಂದ ಬಂದಿದೆ. 5. ಕೈಗಾರಿಕಾ ಕ್ರಾಂತಿ ಮೊದಲಿಗೆ ಬ್ರಿಟನ್ ದೇಶದಲ್ಲಿ ನಡೆಯಿತು.   ||. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ: 6. ರಚನಾತ್ಮಕ ಬದಲಾವಣೆ ಎಂದರೇನು? ಉತ್ತರ:-ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು, … Read more