9th social notes|kutumba|ಕುಟುಂಬ
1. ಸಮಾಜದ ಜೀವಕೋಶ ಕುಟುಂಬ ಆಗಿದೆ. 2.ತಂದೆಯೇ ಕುಟುಂಬದ ಒಡೆಯನಾದರೆ ಆ ಕುಟುಂಬ ವನ್ನು ಪಿತೃಪ್ರಧಾನ ಎನ್ನುತ್ತಾರೆ. 3. ಕೇರಳದ ಮಲಬಾರ್ನ ನಾಯರ್ಗಳಲ್ಲಿ ಮಾತೃಪ್ರಧಾನ ಕುಟುಂಬ ಕಂಡುಬರುತ್ತದೆ. 4. ಕುಟುಂಬವು ಸಮಾಜದ ಘಟಕ ಹೇಗೆ? ಉತ್ತರ:-ಕುಟುಂಬದಿಂದಲೇ ಸಮುದಾಯವು ಪ್ರಗತಿ ಹೊಂದಿ ರಾಷ್ಟ್ರವು ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಕುಟುಂಬವನ್ನು ಸಮಾಜದ ಒಂದು ಘಟಕ ಎನ್ನಬಹುದು. 5. ಕುಟುಂಬದ ಪ್ರಕಾರಗಳನ್ನು ತಿಳಿಸಿ. ಉತ್ತರ:- 1. ಪಿತೃಪ್ರಧಾನ ಕುಟುಂಬ. 2. ಮಾತೃಪ್ರಧಾನ ಕುಟುಂಬ. 3. ಆಧುನಿಕ ಕೇಂದ್ರ ಕುಟುಂಬ. 6. ಅವಿಭಕ್ತ ಕುಟುಂಬ … Read more