9th kannda|putta hakki|ಪುಟ್ಟಹಕ್ಕಿ

ಪುಟ್ಟಹಕ್ಕಿ ಅಭ್ಯಾಸ ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ 1. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ? ಉತ್ತರ:-ಕಡ್ಡಿ ಕಡ್ಡಿ ಕೂಡಿಸಿ ಪುಟ್ಟಹಕ್ಕಿ ಗೂಡನ್ನು ಕಟ್ಟುವುದು. 2 ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ? ಉತ್ತರ:-ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಸೂರ್ಯನನ್ನು ಸ್ವಾಗತಿಸುತ್ತದೆ. 3. ಜಗದಲ್ಲಿ ಎಂತಹ ಜನರಿರುವರು? ಉತ್ತರ:-ಮೂಡಿದ ರೆಕ್ಕೆಗಳ ಮುರಿಯುವ ಜನರು ಈ ಜಗದಲ್ಲಿ ಇರುವರು 4 ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ? ಉತ್ತರ:-ಪುಟ್ಟಹಕ್ಕಿ ಜಗದಂಗಳದಲ್ಲಿ ಈ ಮೂಲೆಯಿಂದ ಆ ಮೂಲೆಯವರೆಗೂ ಹಾರುವುದು. 5. ಭೂಮಿ – ಆಕಾಶದಲ್ಲಿ … Read more