ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ- 1
ಪಾಠ 1:-ಆಧಾರಗಳು. 1. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ. 1. ಸಾಹಿತ್ಯ ಆಧಾರಗಳಲ್ಲಿ ದೇಶೀಯ ಸಾಹಿತ್ಯ ಮತ್ತು ವಿದೇಶೀಯ ಸಾಹಿತ್ಯ ಎಂಬ ಎರಡು ವಿಧಗಳಿವೆ. 2. ಅಶ್ವಘೋಷನ ಬುದ್ಧ ಚರಿತ ವು ಸಾಹಿತ್ಯಕ ಆಧಾರವಾಗಿದೆ. 3. ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ ಹಲ್ಮಿಡಿ ಶಾಸನ. II. ಸಂಕ್ಷಿಪ್ತವಾಗಿ ಉತ್ತರಿಸಿ 4. ಆಧಾರ ಎಂದರೇನು? ಉತ್ತರ:- ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳು. ಇವುಗಳು ಆ ಕಾಲಮಾನದ ವಿವರವನ್ನು ನೀಡುತ್ತವೆ. 5. ಇತಿಹಾಸಕ್ಕೆ ಸಂಬಂಧಿಸಿದ ದೇಶಿ ಮತ್ತು … Read more