8th social|bhoomi namma jeevanta graha notes
ಭೂಗೋಳಶಾಸ್ತ್ರ ಅಧ್ಯಾಯ-11 ಭೂಮಿ-ನಮ್ಮ ಜೀವಂತ ಗ್ರಹ 1. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು 510 ದಶಲಕ್ಷ ಚದರ ಕಿ.ಮೀ. ಗಳಷ್ಟಿದೆ. 2. ಭೂಮಿಯು ಗೋಳಾಕಾರ ದಲ್ಲಿದೆ. 3. ಭೂಮಿಯ ಸಮಭಾಜಕ ವೃತ್ತ ಮತ್ತು ಧ್ರುವ ಪ್ರದೇಶಗಳ ವ್ಯಾಸವು 12,756 ಕಿ.ಮೀ ಮತ್ತು 12,714 ಕಿ.ಮೀ.ಗಳು. 4. 23.30| ಉತ್ತರ ಅಕ್ಷಾಂಶವನ್ನು ಕರ್ಕಾಟಕ ಸಂಕ್ರಾಂತಿ ವೃತ್ತ ಎಂದು ಕರೆಯುತ್ತಾರೆ. 5. ಭಾರತದ ಪ್ರಮಾಣ ವೇಳೆಯು 820.301 ರೇಖಾಂಶವನ್ನು ಆಧರಿಸಿದೆ. II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ. 6.ಭೂಮಿಯನ್ನು … Read more