9th social|namma rajya karnataka prakrutika vibagagalu|ನಮ್ಮ ರಾಜ್ಯ-ಕರ್ನಾಟಕ-ಪ್ರಾಕೃತಿಕ ವಿಭಾಗಗಳು

ನಮ್ಮ ರಾಜ್ಯ-ಕರ್ನಾಟಕ-ಪ್ರಾಕೃತಿಕ ವಿಭಾಗಗಳು ಅಭ್ಯಾಸಗಳು |.ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ: 1. ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದನೆಯ ದಿನಾಂಕದಂದು ಆಚರಿಸುತ್ತೇವೆ. 2. ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ 1973. 3. ಕರ್ನಾಟಕದ ಪೂರ್ವಭಾಗದಲ್ಲಿ ಆಂಧ್ರಪ್ರದೇಶ ರಾಜ್ಯವಿದೆ. 4. ಕರ್ನಾಟಕದ ಬೆಳಗಾವಿ ಜಿಲ್ಲೆಯು ವಿಸ್ತೀರ್ಣದಲ್ಲಿ ದೊಡ್ಡದಾಗಿದೆ. 5. ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿದೆ. 6. ಮಲ್ಪೆ ಸಮೀಪದಲ್ಲಿ ಸೇಂಟ್ ಮೇರೀಸ್  ದ್ವೀಪವಿದೆ. 7. ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವನ್ನು ಸಹ್ಯಾದ್ರಿ ಬೆಟ್ಟಗಳೆಂದು ಕರೆಯುತ್ತಾರೆ. 8. … Read more