7th social shasakanga, karyanga mattu nyayanga paribhashegala parichaya

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಿಭಾಷೆಗಳ ಪರಿಚಯ ಅಭ್ಯಾಸಗಳು 1. ಶಾಸಕಾಂಗದ ಮೂಲ ಪದ ಯಾವುದು? ಉತ್ತರ:-ಶಾಸಕಾಂಗ ಎಂಬ ಪದವು ಫ್ರೆಂಚ್ ಭಾಷೆಯ “Parler’ ಮತ್ತು ಲ್ಯಾಟಿನ್ ಭಾಷೆಯ “Parlamentum”ಎಂಬ ಶಬ್ದಗಳಿಂದ ಬಂದಿದೆ. 2. ಶಾಸಕಾಂಗ ಎಂದರೇನು? ಉತ್ತರ:-ಶಾಸಕಾಂಗವು ರಾಜ್ಯದ ಇಚ್ಛೆಯನ್ನು ರೂಪಿಸುವ ಮತ್ತು ವ್ಯಕ್ತಪಡಿಸುವ ಸರ್ಕಾರದ ಮೊದಲನೆಯ ಅಂಗವಾಗಿದೆ. ಇದು ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ನಿರ್ವಹಣೆಗೂ ಆಧಾರವಾಗಿದೆ. ಆದುದರಿಂದ ಶಾಸಕಾಂಗವನ್ನು ಸಾರ್ವಜನಿಕ ಅಭಿಪ್ರಾಯದ ಬಾರೋಲೀಟರ್ ಎಂದು ಕರೆಯಲಾಗಿದೆ. 3. ಏಕ ಸದನ ಶಾಸಕಾಂಗ ಎಂದರೇನು? … Read more