7 th social |bharatakke iropyara agamana|ಭಾರತಕ್ಕೆ ಐರೋಪ್ಯರ ಆಗಮನ
ಭಾರತಕ್ಕೆ ಐರೋಪ್ಯರ ಆಗಮನ. ಅಭ್ಯಾಸಗಳು 1. ಭಾರತಕ್ಕೆ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವಾಗಿ ಬಂದಿದ್ದ ಯುರೋಪಿಯನ್ನರು ಯಾರು? ಉತ್ತರ:-ಭಾರತಕ್ಕೆ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವಾಗಿ ಮೊದಲಿಗೆ ಬಂದಿದ್ದ ಯುರೋಪಿಯನ್ನರು ಪೋರ್ಚು ಗೀಸರು. 2. ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವರು ಯಾರು? ಉತ್ತರ:-ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವರು ವಾಸ್ಕೋಡಿಗಾಮ. 3. ಡಚ್ಚರ ರಾಜಧಾನಿ ಯಾವುದು? ಉತ್ತರ:-ಡಚ್ಚರ ರಾಜಧಾನಿ ಪುಲಿಕಾಟ್. 4. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಯಾವಾಗ ಸ್ಥಾಪನೆಯಾಯಿತು? ಉತ್ತರ:-ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸಾ.ಶ.1600 ಸ್ಥಾಪನೆಯಾಯಿತು. 5. ಫ್ರೆಂಚರ ವ್ಯಾಪಾರ … Read more