7 th social|kendra sarkara|ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಅಭ್ಯಾಸ 1. ಭಾರತ ಗಣರಾಜ್ಯದ ಅತ್ಯುತ್ತಮ ಅಧಿಕಾರಿ ರಾಷ್ಟ್ರಪತಿ. 2. ಸಂಸತ್ತಿನ ಎರಡು ಸದನಗಳು ರಾಜ್ಯಸಭೆ ಮತ್ತು ಲೋಕಸಭೆ. 3. ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನುತ್ತಾರೆ. 4. ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ ಆರು ವರ್ಷ. ||.ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ. 1. ಕೇಂದ್ರ ಸರ್ಕಾರದ ಮೂರು ಅಂಗಗಳು ಯಾವುವು? ಉತ್ತರ:-ಕೇಂದ್ರ ಸರ್ಕಾರದ ಮೂರು ಅಂಗಗಳು ಯಾವು ವೆಂದರೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ಶಾಸಕಾಂಗ: ಶಾಸನಗಳನ್ನು ಅಥವಾ ಕಾಯಿದೆ ಕಾನೂನುಗಳನ್ನು ಮಾಡುವ ಅಂಗವೇ ಶಾಸಕಾಂಗ. … Read more