7th kannada |swatantra swarga|ಸ್ವಾತಂತ್ರ್ಯ ಸ್ವರ್ಗ.
ಅಭ್ಯಾಸ ಪ್ರಶ್ನೆಗಳು ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : 1. ಸ್ವಾತಂತ್ರ್ಯಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಹೇಗಿರುತ್ತದೆ? ಉತ್ತರ:-ಸ್ವಾತಂತ್ರ್ಯಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಜಗ್ಗದೆ, ಕುಗ್ಗದೆ, ತಗ್ಗದೆ, ಬಗ್ಗದೆ ನೀಟಾಗಿದೆ. 2. ಕವಿಯು ಬಾಳು ಹೇಗಿರಬೇಕೆಂದು ಆಶಿಸಿದ್ದಾರೆ? ಉತ್ತರ:-ಕವಿಯ ಬಾಳು ಹೇಗಿರಬೇಕೆಂದರೆ ಅವರ ಅರಿವು ಸರ್ವ ಸ್ವತಂತ್ರವಾಗಿ ಸಂಕುಚಿತತೆ ನಾಶವಾಗಿ, ವಿಶ್ವ ಖಂಡ ಖಂಡವಾಗದೆ ಒಂದಾಗಿ ಚೆನ್ನಾಗಿ ಬಾಳಬೇಕು. ಅಂತಹ ನಾಡು ಎಂಬ ಸ್ವಾತಂತ್ರ್ಯ ಸ್ವರ್ಗದಲ್ಲಿರಬೇಕು ಎಂದು ಆಶಿಸುತ್ತಾರೆ. 3. ಕವಿಯು ಸಂಪ್ರದಾಯದ ಅನಿಷ್ಟ ರೂಢಿ ನಿಯಮಗಳನ್ನು ಏನೆಂದು ಕರೆಯುತ್ತಾರೆ? … Read more