9th social|6 rinda 14 ne shatamanada bharata|6 ರಿಂದ 14 ನೇ ಶತಮಾನದ ಭಾರತ

6 ರಿಂದ 14 ನೇ ಶತಮಾನದ ಭಾರತ ಅಭ್ಯಾಸಗಳು |. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ: 1. ಗುರ್ಜರ ಪ್ರತಿಹಾರ ರಜಪೂತ ಮನೆತನದ ಸ್ಥಾಪಕ ಹರಿಶ್ಚಂದ್ರ 2. ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ ಕಾಳಗ ದಲ್ಲಿ ಘೋರಿಮಹಮ್ಮದ್  ನನ್ನು ಸೋಲಿಸಿದನು. 3. ಮೊಹಮ್ಮದ್ ಘೋರಿಯ ಪ್ರಮುಖ ದಂಡನಾಯಕ ಕುತ್ಬುದ್ದೀನ್ ಐಬಕ್ 4. ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ ರಜಿಯಾ ಸುಲ್ತಾನ 5. ಖಿಲ್ಜಿ ವಂಶದ ಪ್ರಸಿದ್ಧ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ 6. … Read more