10 th kannada|vasanta mukha toralilla|ವಸಂತ ಮುಖ ತೋರಲಿಲ್ಲ.

ವಸಂತ ಮುಖ ತೋರಲಿಲ್ಲ ಅಭ್ಯಾಸ . ಪ್ರಶ್ನೆಗಳಿಗೆ ಉತ್ತರಿಸಿ: 1. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ? ಉತ್ತರ:- ಪುಟ್ಟ ಪೋರಿಯು ಹೊರಗೆ ಮುಸುರೆ ತಿಕ್ಕುತ್ತಿದ್ದಾಳೆ. 2. ಅಮ್ಮ ಎಲ್ಲಿ ಮಲಗಿದ್ದಾಳೆ? ಉತ್ತರ:-ಗುಡಿಸಿಲಿನಲ್ಲಿ ಗೂರುತ್ತ ಅಮ್ಮ ಮಲಗಿದ್ದಾಳೆ. 3. ಯಾರಿಗೆ ವಸಂತ ಮುಖ ತೋರಲಿಲ್ಲ? ಉತ್ತರ:-ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರ ಇವರಿಗೆ ವಸಂತ ಮುಖ ತೋರಲಿಲ್ಲ. 4. ಪುಟ್ಟಿಯ ಪ್ರಶ್ನೆಗಳೇನು? ಉತ್ತರ:- ಗುಡಿಸಲೊಳಗೆ ಬರಲು ವಸಂತ ಹೆದರಿದನೇ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೇ? ಇವು … Read more