10th kannada|hakki harutide nodidira|ಹಕ್ಕಿ ಹಾರುತಿದೆ ನೋಡಿದಿರಾ
ಹಕ್ಕಿ ಹಾರುತ್ತಿದೆ ನೋಡಿದಿರಾ ಅಭ್ಯಾಸ . ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ? ಉತ್ತರ:- ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಹಕ್ಕಿಯು ಅಷ್ಟೊಂದು ವೇಗದಲ್ಲಿ ಹಾರುತ್ತಿದೆ. 2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ? ಉತ್ತರ:- ಹಕ್ಕಿಯ ಗರಿಯಲ್ಲಿ ಕರಿ, ಬಿಳಿ, ಕೆಂಪು, ಹಳದಿ ಬಣ್ಣಗಳಿವೆ. 3. ಹಕ್ಕಿಯ ಕಣ್ಣುಗಳು ಯಾವುವು? ಉತ್ತರ:- ಸೂರ್ಯ ಚಂದ್ರರೇ ಹಕ್ಕಿಯ ಕಣ್ಣುಗಳು. 4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ? ಉತ್ತರ:- ಹಕ್ಕಿಯು ಸಾರ್ವಭೌಮರ … Read more