ಅಧ್ಯಾಯ-1
ಅಭ್ಯಾಸ 1.1
(1) 1 ಗುಣಾಕಾರದ ಅನನ್ಯತಾಂಶ
(2) ಗುಣಾಕಾರದ ಪರಿವರ್ತನೆಯ ನಿಯಮ
(3)ಗುಣಾಕಾರದ ವಿಲೋಮಾಂಶ
SOLUTION:-ಗುಣಾಕಾರದ ಸಹವರ್ತನೀಯ ನಿಯಮವನ್ನು ಉಪಯೋಗಿಸಿ ax(bxc)=(axb)xc ಬರೆಯಲು ಸಾಧ್ಯವಾಗಿದೆ
3.ಎರಡು ಭಾಗಲಬ್ಧ ಸಂಖ್ಯೆಗಳ ಗುಣಲಬ್ದವು ಯಾವಾಗಲೂ
ಭಾಗಲಬ್ಧ ಸಂಖ್ಯೆ ಆಗಿರುತ್ತದೆ.