8th maths undrestanding quadrilaterals|ಚತುರ್ಭುಜಗಳ ಪರಿಚಯ

ಅಭ್ಯಾಸ 3.1 1.ಇಲ್ಲಿ ಕೆಲವು ಚಿತ್ರಗಳನ್ನು ಕೊಡಲಾಗಿದೆ. ಕೆಳಗಿನ ಅಂಶಗಳ ಆಧಾರದಿಂದ ಪ್ರತಿಯೊಂದನ್ನು ವರ್ಗೀಕರಿಸಿ.(a) ಸರಳ ವಕ್ರರೇಖೆ. (b) ಸರಳ ಆವೃತ ವಕ್ರರೇಖೆ (c) ಬಹುಭುಜ(d) ಬಹಿರ್ವಕ್ರ ಬಹುಭುಜ (e) ಅಂತರ್ವಕ್ರ ಬಹುಭುಜ ಪರಿಹಾರ:-(a) ಸರಳ ವಕ್ರರೇಖೆ. (b) ಸರಳ ಆವೃತ ವಕ್ರರೇಖೆ (c) ಬಹುಭುಜ (d) ಬಹಿರ್ವಕ್ರ ಬಹುಭುಜ (e) ಅಂತರ್ವಕ್ರ ಬಹುಭುಜ ಪರಿಹಾರ:-ಸಮಬಾಹು ಮತ್ತು ಸಮಕೋನೀಯವಾಗಿರುವ ಆಕೃತಿಗಳನ್ನು ನಿಯಮಿತ ಬಹುಭುಜ ಎನ್ನುವರು. (a) 3 ಬಾಹುಗಳು- ಸಮಬಾಹು ತ್ರಿಭುಜ (b) 4 ಬಾಹುಗಳು- ಚೌಕ … Read more