9th kannda|bedagina tana jayapura|ಬೆಡಗಿನ ತಾಣ ಜಯಪುರ

ಬೆಡಗಿನ ತಾಣ ಜಯಪುರ ಅಭ್ಯಾಸ ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 1. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು? ಉತ್ತರ:-ಊರ ಹೊರಗೆ ಸುತ್ತಲೂ, ಉಸುಬು ಹರಡಿದ್ದ ಮರುಭೂಮಿಯಲ್ಲಿ ರೈಗಳ ಮನೆ ಇತ್ತು. 2. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ? ಉತ್ತರ:-ಜಯಪುರದ ವಾಸ್ತು ರಚನೆ, ದೇಶಿಯ ಶೈಲಿಯದ್ದು, ಅಲ್ಲಿಯ ಒಂದೊಂದು ಮನೆಯೂ, ಒಂದೊಂದು ಶೈಲಿಯದ್ದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದ್ದರಿಂದಲೇ ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹ. 3. ಜಯಪುರದ ಜನರಿಗೆ ಯಾವ ಯಾವ … Read more