8th social notes|arthashashtrada arta mattu mahatva

ಅರ್ಥಶಾಸ್ತ್ರ ಅಧ್ಯಾಯ–14 ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ. 1.ಅರ್ಥಶಾಸ್ತ್ರ ಎಂಬ ಪದವು ಗ್ರೀಕ್ ಮೂಲ ಪದಗಳಾದ ಓಕೋಸ್ ಮತ್ತು ನೋಮೊಸ್ ಎಂಬ ಪದಗಳಿಂದ ಬಂದಿದೆ. 2. ಮೌರ್ಯರ ಆಸ್ಥಾನದಲ್ಲಿದ್ದ ಕೌಟಿಲ್ಯನು ರಚಿಸಿದ ಗ್ರಂಥ ಅರ್ಥಶಾಸ್ತ್ರ. 3. ಸರಕು-ಸೇವೆಗಳಲ್ಲಿರುವ ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ಗುಣಕ್ಕೆ ತುಷ್ಟೀಗುಣ  ಎನ್ನುವರು. 4. ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಬೌದ್ಧಿಕ ಕೆಲಸಕ್ಕೆ ಆರ್ಥಿಕ ಚಟುವಟಿಕೆಗಳು ಎಂದುಕರೆಯುತ್ತಾರೆ. II. ಕೆಳಗಿನ ಪ್ರಶ್ನೆಗಳಿಗೆ … Read more