8th kannada| sarthaka badukina sadaka|ಸಾರ್ಥಕಬದುಕಿನಸಾಧಕ – ಡಿ.ವಿ.ಜಿ.

೨. ಸಾರ್ಥಕ ಬದುಕಿನ ಸಾಧಕ – ಡಿ.ವಿ.ಜಿ. ಅಭ್ಯಾಸ ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಡಿವಿಜಿಯವರ ಹುಟ್ಟೂರು ಯಾವುದು? ಉತ್ತರ:-ಡಿವಿಜಿಯವರ ಹುಟ್ಟುರು ಕೋಲಾರ ಜಿಲ್ಲೆಯ ಮುಳಬಾಗಿಲು. 2. ಡಿವಿಜಿಯವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು? ಉತ್ತರ:-ಡಿವಿಜಿಯವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಅವರ ಅಜ್ಜಿ ಸಾಕಮ್ಮ ಹಾಗೂ ಅವರ ಸೋದರ ಮಾವ ತಿಮ್ಮಪ್ಪ. 3. ಡಿವಿಜಿಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು? ಉತ್ತರ:-ಡಿವಿಜಿಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿವರು ಬಂಡಿ ಹೊಡೆಯುವ ರಸೂಲ್‌ಖಾನ್. … Read more