8th kannada| bharatiyate poem notes |ಭಾರತೀಯತೆ

೨. ಭಾರತೀಯತೆ ಅಭ್ಯಾಸ ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: ဂ) ಪರ್ವತ ಹಿಮ ಯಾವ ಎತ್ತರಕ್ಕೆ ಎದ್ದು ನಿಂತಿದೆ? ಉತ್ತರ:-ಹಿಮ ಪರ್ವತವು ಆಕಾಶಕ್ಕೆದ್ದು ನಿಂತಿದೆ. ೨) ಪೆರ್ದೆರೆಗಳು ಯಾವುದಕ್ಕೆ ಮುತ್ತ ನೀಡುತ್ತಿವೆ? ಉತ್ತರ:-ಕರಾವಳಿಯ ಸಮುದ್ರ ತೀರದಲ್ಲಿರುವ ಸಮುದ್ರದ ಅಲೆಗಳು ತೀರಕ್ಕೆ ಮುತ್ತನೀಡುತ್ತವೆ. ೩) ಹಸಿರು ದೀಪವನ್ನು ಎಲ್ಲಿ ಹಚ್ಚಲಾಗಿದೆ? ಉತ್ತರ:-ಹಸಿರು ದೀಪವನ್ನು ನದಿಗಳಲ್ಲಿ ಹಚ್ಚಲಾಗಿದೆ. ೪) ಯಂತ್ರಘೋಷ ಏಳುತ್ತಿರುವ ಬಗೆ ಹೇಗೆ? ಉತ್ತರ:-ನೀಲಾಕಾಶದಲ್ಲಿ ಹೊಗೆಯ ಚೆಲ್ಲುತ್ತ ಯಂತ್ರಘೋಷ ಏಳುತ್ತಿವೆ. ೫) ನಮ್ಮ ಧ್ವಜವನ್ನು ಎತ್ತಿ … Read more