7th kannada|seena settaru namma ticharru|ಸೀನ ಸೆಟ್ಟರು ನಮ್ಮ ಟೀಚರು

ಸೀನ ಸೆಟ್ಟರು ನಮ್ಮ ಟೀಚರು ಅಭ್ಯಾಸ ಪ್ರಶ್ನೆಗಳು ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಮಾಂಡವಿ ಯಾರನ್ನು ಪರಿಚಯಿಸಿದರು? ಉತ್ತರ:-ಮಾಂಡವಿ ಸೀನಸೆಟ್ಟರನ್ನು ಪರಿಚಯಿಸಿದರು. 2. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು? ಉತ್ತರ:-ಸೀನಸೆಟ್ಟರು ತಮ್ಮ ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದರು. 3. ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು? ಉತ್ತರ:-ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಗದ್ದೆಗೆ ಇಳಿದರು. 4. ಹಾಲಪ್ಪನ ಕಾಲನ್ನು ಏನು ಕಚ್ಚಿತು? ಉತ್ತರ:-ಹಾಲಪ್ಪನ ಕಾಲನ್ನು ಒಂದು ನೀರಾವು ಕಚ್ಚಿತು. 5. ಮನೆಯ ಅಟ್ಟ ಮಕ್ಕಳಿಗೆ ಯಾವ … Read more