7TH SCIENCE|HEAT CHAPTER NOTES|ಉಷ್ಣ

ಉಷ್ಣ ಅಭ್ಯಾಸಗಳು 1.ಪ್ರಯೋಗಶಾಲಾತಾಪಮಾಪಕಮತ್ತುವೈದ್ಯಕೀಯತಾಪಮಾಪಕಗಳನಡುವಣಹೋಲಿಕೆಮತ್ತುವ್ಯತ್ಯಾಸಗಳನ್ನುತಿಳಿಸಿ. ಉತ್ತರ :– ಹೋಲಿಕೆಗಳು : 1) ಎರಡೂ ತಾಪಮಾಪಕಗಳು ಉದ್ದವಾದ, ಕಿರಿದಾದ ಸಮಗಾತ್ರದ ಗಾಜಿನ ನಳಿಕೆಯನ್ನು ಹೊಂದಿರುತ್ತದೆ. ii) ಎರಡಕ್ಕೂ ಒಂದು ತುದಿಯಲ್ಲಿ ಗಾಜಿನ ಬುರುಡೆ ಇರುತ್ತದೆ. iii) ಎರಡರಲ್ಲೂ ಪಾದರಸವಿರುತ್ತದೆ. iv) ಎರಡರ ಮೇಲೂ ಸೆಲ್ಸಿಯಸ್ ಅಳತೆ ಪಟ್ಟಿ ಇದ್ದು ಅದನ್ನು °C ನಿಂದ ಸೂಚಿಸಿರುತ್ತಾರೆ. ವ್ಯತ್ಯಾಸಗಳು : 1) ವೈದ್ಯಕೀಯ ತಾಪಮಾಪಕದಲ್ಲಿ 35°C ಇಂದ 42°C ವರೆಗೆ ಸೂಚಿಸಿದ್ದರೆ ಪ್ರಯೋಗ ಶಾಲಾ ತಾಪಮಾಪಕ ದಲ್ಲಿ -10°C ಇಂದ 110°C ವರೆಗೆ … Read more