6th Standard Besige Kannada Question and Answer| 6ನೇತರಗತಿಬೇಸಿಗೆಕನ್ನಡ ಪದ್ಯನೋಟ್ಸ್

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :  1. ಸೂರ್ಯ ಏಕೆ ದುಡಿಯುತ್ತಿದ್ದಾನೆ ?  ಉತ್ತರ :- ಇಳೆಗೆ ಮಳೆ ತರಲು ಸೂರ್ಯ ದುಡಿಯುತ್ತಿದ್ದಾನೆ .  2. ಭೂಮಿಯ ಪೋಷಕ ಯಾರು ?  ಉತ್ತರ : –ಭೂಮಿಯ ಪೋಷಕ ಸೂರ್ಯ .  3. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು ?  ಉತ್ತರ :- ಸೂರ್ಯ ಮರೆಯದೆ ಇಳೆಗೆ ಬಿಸಿಲು – ಬೆಳಕು ನೀಡುವ ಕರ್ತವ್ಯ ಮಾಡುವನು .  4. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ ?  ಉತ್ತರ :- ಬಿರು ಬಿಸಿಲಿಗೆ ಮರ – … Read more