6th mathematics |knowing your numbers|
ಸಂಖ್ಯೆಗಳನ್ನು ತಿಳಿಯುವುದು ಅಭ್ಯಾಸ 1.1 1. ಬಿಟ್ಟಿರುವ ಸ್ಥಳಗಳನ್ನು ಭರ್ತಿ ಮಾಡಿ: a) 1 ಲಕ್ಷ = 10 ಹತ್ತು ಸಾವಿರ b) 1 ಮಿಲಿಯನ್ = 10 ನೂರು ಸಾವಿರ c) 1 ಕೋಟಿ = 10 ಹತ್ತು ಲಕ್ಷ d) 1 ಕೋಟಿ = 10 ಮಿಲಿಯನ್ e) 1 ಮಿಲಿಯನ್ = 10 ಲಕ್ಷ 2. ಸಂಖ್ಯೆಗಳನ್ನು ಬರೆದು ಸರಿಯಾಗಿ ಅಲ್ಪವಿರಾಮಗಳನ್ನು ಹಾಕಿ. a) ಎಪ್ಪತ್ತ ಮೂರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ … Read more