10 social|bank vyavaharagalu|ಬ್ಯಾಂಕ್ ವ್ಯವಹಾರಗಳು
ವ್ಯವಹಾರ ಅಧ್ಯಯನ ಅಧ್ಯಾಯ – 16 ಬ್ಯಾಂಕ್ ವ್ಯವಹಾರಗಳು ಅಭ್ಯಾಸಗಳು I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ. 1. ಬ್ಯಾಂಕ್ ಎಂಬ ಪದವು ಫ್ರೆಂಚಿನ ಬ್ಯಾಂಕ್ (Banque) ಶಬ್ದದಿಂದ ಬಂದಿದೆ. 2. ಬ್ಯಾಂಕುಗಳ ಬ್ಯಾಂಕ್ ಭಾರತೀಯ ರಿಜರ್ವ್ ಬ್ಯಾಂಕ್ ಆಗಿದೆ. 3. ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. 4. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಭಾರತೀಯ ಅಂಚೆ ಇಲಾಖೆಯು ನೀಡುತ್ತದೆ. 5. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸ ಬಹುದಾದ ಖಾತೆ … Read more