ಪುಟ್ಟಹಕ್ಕಿ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
1. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ?
ಉತ್ತರ:-ಕಡ್ಡಿ ಕಡ್ಡಿ ಕೂಡಿಸಿ ಪುಟ್ಟಹಕ್ಕಿ ಗೂಡನ್ನು ಕಟ್ಟುವುದು.
2 ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ?
ಉತ್ತರ:-ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಸೂರ್ಯನನ್ನು ಸ್ವಾಗತಿಸುತ್ತದೆ.
3. ಜಗದಲ್ಲಿ ಎಂತಹ ಜನರಿರುವರು?
ಉತ್ತರ:-ಮೂಡಿದ ರೆಕ್ಕೆಗಳ ಮುರಿಯುವ ಜನರು ಈ ಜಗದಲ್ಲಿ ಇರುವರು
4 ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ?
ಉತ್ತರ:-ಪುಟ್ಟಹಕ್ಕಿ ಜಗದಂಗಳದಲ್ಲಿ ಈ ಮೂಲೆಯಿಂದ ಆ ಮೂಲೆಯವರೆಗೂ ಹಾರುವುದು.
5. ಭೂಮಿ – ಆಕಾಶದಲ್ಲಿ ಪುಟ್ಟಹಕ್ಕಿಗೆ ಯಾರ ಭಯವಿದೆ?
ಉತ್ತರ:-ಭೂಮಿಯಲ್ಲಿ ಭುಜಂಗನ ಭಯ, ಆಕಾಶದಲ್ಲಿ ಗಿಡುಗನ ಭಯ ಪುಟ್ಟಹಕ್ಕಿಗೆ ಇದೆ.