7th Standard Kannada 1st Lesson Question Answers | 7ನೇತರಗತಿ |ಪುಟ್ಟಜ್ಜಿ ಪುಟ್ಟಜ್ಜಿ ಕತೆಹೇಳು ಪಾಠದ ಪ್ರಶ್ನೆಉತ್ತರ

೧. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ ?

೨.ಯುವಕ ಮನೆಯ ಮುಂದೆ ಏನು ಮಾಡಿದನು?

೩.ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?

೪ . ಹುಲಿ ಸೋತು ಏನು ಮಾಡಿತು?

೫.ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು?

೬. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು?

೧. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ?

೨. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದನು?

೩. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು?

೪. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು?

೫. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದನು?

ಇ.ಈ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ.

೧. ಯಾವುದಾದರೂ ಒಂದು ಹಾಡ್ಗತೆ ಹೇಳು.

೨. ಹೇ ಯುವಕ ಈ ಜಿಂಕೆ ನನ್ನಆಹಾರ.

೩. ಇದು ನಾವು ಸಾಕಿಕೊಂಡ ಜಿಂಕೆ.

೪. ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ

೧. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡಿ .

೨.ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿ.

೩. ಅಜ್ಜಿ ಮತ್ತು ಕತೆ ಹೇಳುವ ಹುಡುಗನ ಸಂಭಾಷಣೆ ಬರೆಯಿರಿ.

೪. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆ ಬರೆಯಿರಿ.

ಅ. ಕೆಳಗೆ ಹಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳು ಎಂದು ವಿಂಗಡಿಸಿ ಪ್ರತ್ಯೇಕ ಪಟ್ಟಿ ಮಾಡಿ.

ಆ.ಮೇಲಿನ ಎಲ್ಲಾ ಪ್ರಾಣಿಗಳ ಹೆಸರನ್ನು ಆ ಕಾರಾದಿಯಾಗಿ ಬರೆಯಿರಿ.

ಇ. ಕೆಳಗೆ ಪ್ರತ್ಯೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿನಲ್ಲೂ ಆ ಗುಂಪಿಗೆ ಸೇರದ ಒಂದೊಂದು ಶಬ್ದವಿದೆ. ಈ ಶಬ್ದವನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂಬುದಕ್ಕೆ ಕಾರಣ ನೀಡಿ.

ಈ. ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳನ್ನು ಬಿಟ್ಟು ಆ ಜಾಗದಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ಆವರಣದಲ್ಲಿ ನೀಡಲಾಗಿದೆ. ಸೂಕ್ತಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬಿರಿ.

(ಹಾರಿ, ಮರದ, ಬಾಯಲ್ಲಿ, ರೊಟ್ಟಿ, ಚಂದ, ಹಾಡು, ಕೇಳುವ, ಕಾಕಾಕಾ, ಬಾಯಿಂದ,ಬಿದ್ದಿತು, ಓಡಿ, ಕಾಗೆ, ಕೊಂಬೆ)

೧. ಕಥೆಯಲ್ಲಿ ಇರುವ ಯುವಕ, ಯುವತಿ, ಕಥೆಗಾರ, ಹಳ್ಳಿ, ನದಿ ಇವುಗಳಿಗೆ ಅಂಕಿತ ನಾಮವನ್ನು ಇಡಿ.

೨.ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತ್ಯೇಕ ಪಟ್ಟಿಮಾಡಿ.

೩. ಕೆಳಗಿನ ಪದಗಳಲ್ಲಿ ರೂಢನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ ಪಟ್ಟಿಮಾಡಿ.

ನಾನು ಏಳನೆಯ ತರಗತಿಯ ವಿದ್ಯಾರ್ಥಿ.

ನೀನು ಎಂಟನೆಯ ತರಗತಿಯಲ್ಲಿ ಓದುತ್ತಿ.

ನಾವು ಸಂಜೆಯ ವೇಳೆ ಆಡುತ್ತೇವೆ.

ಅವನು ನನ್ನ ಸ್ನೇಹಿತ.

ಅವಳು ನನ್ನ ತಂಗಿ.

ಅವರು ನನ್ನ ತಂದೆ.

ಅದು ಹಣ್ಣನ್ನು ತಿನ್ನುತ್ತದೆ.

ಅವು ಕಾಳನ್ನು ತಿನ್ನುತ್ತವೆ

Leave a comment