7 th social|uttara america khanda|ಉತ್ತರ ಅಮೇರಿಕ ಖಂಡ
ಉತ್ತರ ಅಮೇರಿಕ ಖಂಡ ಅಭ್ಯಾಸಗಳು 1. ಉತ್ತರ ಅಮೇರಿಕ ಖಂಡವನ್ನು ಪ್ರೈರೀನಾಡು ಖಂಡ ಎಂದು ಕರೆಯುತ್ತಾರೆ. 2. ಕೆನಡದಲ್ಲಿ ಮರ ಕಡಿಯುವ ವೃತ್ತಿಯನ್ನು ಅವಲಂಬಿಸಿದ ಜನರನ್ನು ಲಂಬರ್ ಜಾಕ್ಸ್ ಎಂದು ಕರೆಯಲಾಗಿದೆ. 3. ಪ್ರಪಂಚದ ಗೋಧಿಯ ಕಣಜ ಎಂದು ಫೈರೀಸ್ ಮೈದಾನ ನ್ನು ಕರೆಯಲಾಗಿದೆ. 4. ಸೂಚಿಪರ್ಣ ಅರಣ್ಯವನ್ನು ಟೈಗಾ ಎಂದು ಕರೆಯಲಾಗಿದೆ. ||.ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. 1. ಉತ್ತರ ಅಮೆರಿಕ ಖಂಡದ ಸ್ಥಾನ ಮತ್ತು ವಿಸ್ತೀರ್ಣ ತಿಳಿಸಿರಿ. ಉತ್ತರ :-ಉತ್ತರ ಅಮೆರಿಕವು ಸಂಪೂರ್ಣವಾಗಿ … Continue reading 7 th social|uttara america khanda|ಉತ್ತರ ಅಮೇರಿಕ ಖಂಡ
Copy and paste this URL into your WordPress site to embed
Copy and paste this code into your site to embed