10th science|chemical reactions and euations|ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

1. ಮೆಗ್ನಿಸಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಛಗೊಳಿಸಬೇಕು. ಏಕೆ?

2. ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ.

3. ಕೆಳಗಿನ ಕ್ರಿಯೆಗಳಿಗೆ ಸಂಕೇತಗಳೊಂದಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.

ಘಟಕ ಪ್ರಶೋತ್ತರಗಳು-2

1. ಬಿಳಿ ಬಣ್ಣ ಬಳಿಯಲು ‘X’ ವಸ್ತುವಿನ ದ್ರಾವಣವನ್ನು ಬಳಸಲಾಗುತ್ತದೆ.

  1. ‘X’ ವಸ್ತುವನ್ನು ಹೆಸರಿಸಿ ಮತ್ತು ಅದರ ಅಣುಸೂತ್ರ  ಬರೆಯಿರಿ.

    2.ಚಟುವಟಿಕೆ 1.7ರಲ್ಲಿ ಒಂದು ಪ್ರನಾಳದಲ್ಲಿ ಸಂಗ್ರಹವಾದ ಅನಿಲದ ಪ್ರಮಾಣವು ಮತ್ತೊಂದರಲ್ಲಿ ಸಂಗ್ರಹವಾದ ಅನಿಲದ ಪ್ರಮಾಣದ ಎರಡರಷ್ಟಿರಲು ಕಾರಣವೇನು? ಅನಿಲವನ್ನು ಹೆಸರಿಸಿ.

    ಘಟಕ ಪ್ರಶೋತ್ತರಗಳು-3

    1. ಕಬ್ಬಿಣದ ಮೊಳೆಯನ್ನು ಮುಳುಗಿಸಿಟ್ಟಾಗ ತಾಮ್ರದ ಸಲ್ಫೇಟ್ ದ್ರಾವಣದ ಬಣ್ಣ ಬದಲಾಗುವುದೇಕೆ?

    2. ಚಟುವಟಿಕೆ 1.10ರಲ್ಲಿ ಕೊಟ್ಟ ಉದಾಹರಣೆಯನ್ನು ಹೊರತುಪಡಿಸಿ ದ್ವಿಸ್ಥಾನಪಲ್ಲಟ ಕ್ರಿಯೆಗೆ ಒಂದು ಉದಾಹರಣೆ ಕೊಡಿ.

    3. ಕೆಳಗಿನ ಕ್ರಿಯೆಗಳಲ್ಲಿ ಉಷ್ಕರ್ಷಣಗೊಂಡ ವಸ್ತುಗಳು ಮತ್ತು ಅಪಕರ್ಷಣಗೊಂಡ ವಸ್ತುಗಳನ್ನು ಗುರುತಿಸಿ.

    i) 4Na(s) + O2(g) → 2Na2O(s)

    ii) CuO(s) + H(g) Cu(s) + HO(1)

    1. ಈ ಕೆಳಗಿನ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ?

    a) ಸೀಸ ಅಪಕರ್ಷಣಗೊಂಡಿದೆ.

    b) ಕಾರ್ಬನ್ ಡೈಆಕ್ಸೆಡ್ ಉತ್ಕರ್ಷಣಗೊಂಡಿದೆ.

    c) ಕಾರ್ಬನ್ ಉತ್ಕರ್ಷಣಗೊಂಡಿದೆ.

    d) ಸೀಸದ ಆಕೈ ಅಪಕರ್ಷಣಗೊಂಡಿದೆ.

    i) (a) & (b)           ii)  (a) & (c)                iii) (a), (b) &  (c)                    iv) ಎಲ್ಲವೂ

    2. Fe2O3 + 2A1 → Al2O3 + 2Fe ಮೇಲಿನ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ.

    a) ಸಂಯೋಗ ಕ್ರಿಯೆ  b) ದ್ವಿಸ್ಥಾನಪಲ್ಲಟ ಕ್ರಿಯೆ  c) ವಿಭಜನ ಕ್ರಿಯೆ    d) ಸ್ಥಾನಪಲ್ಲಟ ಕ್ರಿಯೆ

    3. ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ? ಸರಿಯಾದ ಉತ್ತರಕ್ಕೆ ಗುರುತು ಹಾಕಿ.

    a) ಹೈಡೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ.

    b) ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೆಡ್ ಉಂಟಾಗುತ್ತವೆ.

    c) ಯಾವುದೇ ಕ್ರಿಯೆ ನಡೆಯುವುದಿಲ್ಲ         d) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ.

    4. ಸರಿದೂಗಿಸಿದ ರಾಸಾಯನಿಕ ಸಮೀಕರಣ ಎಂದರೇನು? ರಾಸಾಯನಿಕ ಸಮೀಕರಣಗಳನ್ನು ಏಕೆ ಸರಿದೂಗಿಸ ಬೇಕು?

    5. ಕೆಳಗಿನ ಹೇಳಿಕೆಗಳನ್ನು ರಾಸಾಯನಿಕ ಸಮೀಕರಣಗಳ ರೂಪಕ್ಕೆ ಪರಿವರ್ತಿಸಿ ಮತ್ತು ನಂತರ ಅವುಗಳನ್ನು ಸರಿದೂಗಿಸಿ.

    a) ಹೈಡೋಜನ್ ಅನಿಲ ನೈಟ್ರೋಜನ್ನೊಂದಿಗೆ ಸೇರಿ ಅಮೋನಿಯಾ ಆಗುತ್ತದೆ.

    b) ಹೈಡೋಜನ್ ಸಲೈಡ್ ಅನಿಲ ಗಾಳಿಯಲ್ಲಿ ಉರಿದು ನೀರು ಮತ್ತು ಸಲ್ಫರ್ ಡೈಆಕ್ಸೆಡ್ ಉಂಟುಮಾಡುತ್ತದೆ.

    ಉತ್ತರ:- 2H₂S(g) + 3O2(g) → 2H2O(l) + 2SO2(g)

    c) ಬೇರಿಯಂ ಕ್ಲೋರೈಡ್ ಅಲ್ಯುಮಿನಿಯಂ ಸಟ್ ನೊಂದಿಗೆ ವರ್ತಿಸಿ ಅಲ್ಯುಮಿನಿಯಂ ಕ್ಲೋರೈಡ್ ಮತ್ತು ಬೇರಿಯಂ ಸಟ್ ಪ್ರಕ್ಷೇಪ ಉಂಟುಮಾಡುತ್ತದೆ.

    d) ಪೊಟಾಸಿಯಂ ಲೋಹ ನೀರಿನೊಂದಿಗೆ ವರ್ತಿಸಿ ಪೊಟ್ಯಾಸಿಯಂ ಹೈಡ್ರಾಕ್ಸೆಡ್ ಮತ್ತು ಹೈಡೋಜನ್ ಅನಿಲ ಉತ್ಪತ್ತಿ ಮಾಡುತ್ತದೆ.

    6. ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ.

    a) HNO3 + Ca(OH)2 → Ca(NO3)2 + H2O

    b) NaOH + H₂SO₄ → Na2SO4 + H₂O

    c) NaCl + AgNO3 → AgCl + NaNO3

    d) BaCl2 + H₂SO₄ → BaSO4 + HCl

    ಉತ್ತರ:-

    7. ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.

    a) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ + ಕಾರ್ಬನ್ ಡೈಆಕ್ಸೆಡ್ಕ್ಯಾಲ್ಸಿಯಂ ಕಾರ್ಬೊನೇಟ್ + ನೀರು

    b) ಸತು + ಬೆಳ್ಳಿಯ ನೈಟ್ರೇಟ್ಸತುವಿನ ನೈಟ್ರೇಟ್ + ಬೆಳ್ಳಿ.

    c) ಅಲ್ಯುಮಿನಿಯಂ + ತಾಮ್ರದ ಕ್ಲೋರೈಡ್ಅಲ್ಯುಮಿನಿಯಂ ಕ್ಲೋರೈಡ್ + ತಾಮ್ರ

    d) ಬೇರಿಯಂ ಕ್ಲೋರೈಡ್ + ಪೊಟ್ಯಾಸಿಯಂ ಸಲ್ಫೇಟ್ಬೇರಿಯಂ ಸಲ್ಫೇಟ್ + ಪೊಟ್ಯಾಸಿಯಂ ಕ್ಲೋರೈಡ್

    ಉತ್ತರ:-

    8. ಕೆಳಗಿನವುಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ ಮತ್ತು ಪ್ರತಿಯೊಂದು ಕ್ರಿಯೆಯ ವಿಧವನ್ನು ಗುರುತಿಸಿ.

    a) ಪೊಟ್ಯಾಸಿಯಂ ಬ್ರೋಮೈಡ್ (aq) + ಬೇರಿಯಂ ಅಯೋಡೈಡ್ (aq) → ಪೊಟ್ಯಾಸಿಯಂ ಅಯೋಡೈಡ್ : (aq) + ಬೇರಿಯಂ ಬ್ರೋಮೈಡ್ (s)

    b) ಸತುವಿನ ಕಾರ್ಬೋನೇಟ್(s) →ಸತುವಿನ  ಆಕ್ಸೆಡ್(s) + ಕಾರ್ಬನ್ ಡೈಆಕ್ಸೆಡ್ (g)

    c) ಹೈಡೋಜನ್ (g) + ಕ್ಲೋರಿನ್ (g) → ಹೈಡೋಜನ್ ಕ್ಲೋರೈಡ್ (g)

    d) ಮೆಗ್ನಿಸಿಯಂ(s) ಹೈಡೋಕ್ರೋರಿಕ್ ಆಮ್ಲ(aq) → ಮೆಗ್ನಿಸಿಯಂ ಕ್ಲೋರೈಡ್ (aq) + ಹೈಡೋಜನ್ (g)

    ಉತ್ತರ:-

    9. ಅಂತರುಷ್ಣಕ ಕ್ರಿಯೆಗಳು ಮತ್ತು ಬಹಿರುಷ್ಣಕ ಕ್ರಿಯೆಗಳು ಎಂದರೇನು? ಉದಾಹರಣೆ ಕೊಡಿ.

    10. ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎಂದು ಏಕೆ ಪರಿಗಣಿಸಲಾಗಿದೆ? ವಿವರಿಸಿ.

    11. ವಿಭಜನ ಕ್ರಿಯೆಗಳು, ಸಂಯೋಗ ಕ್ರಿಯೆಗಳಿಗೆ ವಿರುದ್ಧ ವಾಗಿವೆ ಎನ್ನುತ್ತಾರೆ. ಏಕೆ? ಕ್ರಿಯೆಗಳಿಗೆ ಸಮಿಕರಣ ಗಳನ್ನು ಬರೆಯಿರಿ.

    12. ಉಷ್ಣ, ಬೆಳಕು ಮತ್ತು ವಿದ್ಯುಚ್ಛಕ್ತಿಯ ರೂಪದಲ್ಲಿ ಶಕ್ತಿ ಯನ್ನು ಒದಗಿಸುವ ಮೂಲಕ ನಡೆಸುವ ವಿಭಜನ ಕ್ರಿಯೆ ಗಳಿಗೆ ತಲಾ ಒಂದೊಂದು ಸಮೀಕರಣ ಬರೆಯಿರಿ.

    ಉತ್ತರ:-

    13.ಸ್ಥಾನಪಲ್ಲಟಕ್ರಿಯೆಮತ್ತುದ್ವಿಸ್ಥಾನಪಲ್ಲಟಕ್ರಿಯೆಗಳನಡುವಿನವ್ಯತ್ಯಾಸವೇನು? ಈಕ್ರಿಯೆಗಳಿಗೆಸಮೀಕರಣಗಳನ್ನುಬರೆಯಿರಿ.

    ಉತ್ತರ:-

    14. ಬೆಳ್ಳಿಯ ಶುದ್ದೀಕರಣದಲ್ಲಿ, ಬೆಳ್ಳಿಯ ನೈಟ್ರೇಟ್ ದ್ರಾವಣ ದಿಂದ ಬೆಳ್ಳಿಯನ್ನು ಪಡೆಯುವಾಗ ತಾಮ್ರದಿಂದ ಸ್ಥಾನ ಪಲ್ಲಟಗೊಳ್ಳುವುದನ್ನು ಒಳಗೊಂಡಿದೆ. ಇಲ್ಲಿ ನಡೆಯುವ ಕ್ರಿಯೆಯ ಸಮೀಕರಣವನ್ನು ಬರೆಯಿರಿ.

    ಉತ್ತರ:-

    15. ಪ್ರಕ್ಷೇಪನ ಕ್ರಿಯೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ.

    16.ಆಕ್ಸಿಜನ್ ಪಡೆದುಕೊಳ್ಳುವುದು ಅಥವಾ ಕಳೆದುಕೊಳ್ಳು ವುದಕ್ಕೆ ಸಂಬಂಧಿಸಿದಂತೆ ಕೆಳಗಿನ ಪ್ರತಿಯೊಂದನ್ನೂ ಎರಡೆರಡು ಉದಾಹರಣೆಗಳೊಂದಿಗೆ ವಿವರಿಸಿ.

    ಉತ್ತರ:-

    17. ಹೊಳಪುಳ್ಳ ಕಂದು ಬಣ್ಣದ ‘X’ ಧಾತುವನ್ನು ಗಾಳಿಯಲ್ಲಿ ಕಾಸಿದಾಗ ಕಪ್ಪುಬಣ್ಣಕ್ಕೆ ತಿರುಗುತ್ತದೆ. ‘X’ ಧಾತು ಮತ್ತು ಉಂಟಾದ ಕಪ್ಪು ಬಣ್ಣದ ಸಂಯುಕ್ತವನ್ನು ಹೆಸರಿಸಿ.

    ಉತ್ತರ:-

    18. ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದೇಕೆ?

    19. ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳ ಮೂಲಕ ನೈಟ್ರೋಜನ್ ಹಾಯಿಸುತ್ತಾರೆ. ಏಕೆ?

    20. ಒಂದೊಂದು ಉದಾಹರಣೆಯೊಂದಿಗೆ ಕೆಳಗಿನ ಪದಗಳನ್ನು ವಿವರಿಸಿ.

    a) ನಶಿಸುವಿಕೆ (Corrosion):

    b) ಕಮಟುವಿಕೆ (Rancidity):

    Leave a comment